*ನಾನು ಮಾತನಾಡದಿರುವುದೇ ಲೇಸು ಎಂದ ಡಿಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ಡಿಸಿಎಂ ಡಿ.ಕೆ.ಶಿವಕುಮಾರ್ ತಾನು ಸದ್ಯಕ್ಕೆ ಮಾತನಾಡದಿರುವೇ ಲೇಸು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ನಾನು ಸತ್ಯ ಹೇಳಿದರೆ ಕೆಲವರು ಸಹಿಸಲ್ಲ. ನಾನು ಏನೇ ಹೇಳಿದರೂ ಅದರಲ್ಲಿ ತಪ್ಪು ಹುಡುಕುವುದೇ ಕೆಲವರ ಕೆಲಸ. ಹಾಗಾಗಿ ನಾನು ಮಾತನಾಡದಿರುವುದು ಒಳಿತು ಎಂದು ತಿಳಿಸಿದ್ದಾರೆ. ನಾನು ಎಲ್ಲಿ ಏನೇ ಹೇಳಿದರೂ ಅದಕ್ಕೊಂದು ತಪ್ಪು ಕಂಡು ಹಿಡಿಯುವ ಕೆಲಸವಾಗುತ್ತಿದೆ. ಸದನದಲ್ಲಿರಲಿ, ಎಲ್ಲಿಯೇ ಇರಲಿ ಏನೇ ಮಾತನಾಡಿದರೂ ಅದರಲ್ಲಿ ಕೇವಲ ತಪ್ಪು ಕಂಡು … Continue reading *ನಾನು ಮಾತನಾಡದಿರುವುದೇ ಲೇಸು ಎಂದ ಡಿಸಿಎಂ ಡಿ.ಕೆ.ಶಿವಕುಮಾರ್*