*ದೆಹಲಿ ಪಾಲಿಟಿಕ್ಸ್ ಎಂಟ್ರಿ ಆಸೆ ಬಿಚ್ಚಿಟ್ಟ ಡಿ.ಕೆ.ಶಿವಕುಮಾರ* *ರಾಷ್ಟ್ರ ರಾಜಕಾರಣಕ್ಕೆ ಹೋಗಲು ದೊಡ್ಡ ಅಡ್ಡಿ ಬಹಿರಂಗಪಡಿಸಿದ ಡಿಸಿಎಂ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಒಂದಿಷ್ಟು ದಿನ ದೆಹಲಿ ಪಾಲಿಟಿಕ್ಸ್ ಮಾಡಬೇಕೆನ್ನುವ ಆಸೆ ಇದೆ ಎಂದು ಉಪಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಬಹಿರಂಗಪಡಿಸಿದ್ದಾರೆ. ಪಬ್ಲಿಕ್ ಟಿವಿ 13 ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ ಅವರಿಗೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಆಸೆ ಮತ್ತು ಅದಕ್ಕಿರುವ ಅಡ್ಡಿಯನ್ನು ಬಹಿರಂಗಪಡಿಸಿದರು. ಕರ್ನಾಟಕದಲ್ಲಿ ಒಂದು ಏಜ್ ಇದೆ. ಅದು ಮುಗಿದ ನಂತರ ದೆಹಲಿಯಲ್ಲೂ ಒಂದಿಷ್ಟು ಕಾಲ ರಾಜಕಾರಣ ಮಾಡಬೇಕೆನ್ನುವ ಆಸೆ ಇದೆ ಎಂದು ಅವರು ಹೇಳಿದರು. ಆದರೆ ಹಿಂದಿ … Continue reading *ದೆಹಲಿ ಪಾಲಿಟಿಕ್ಸ್ ಎಂಟ್ರಿ ಆಸೆ ಬಿಚ್ಚಿಟ್ಟ ಡಿ.ಕೆ.ಶಿವಕುಮಾರ* *ರಾಷ್ಟ್ರ ರಾಜಕಾರಣಕ್ಕೆ ಹೋಗಲು ದೊಡ್ಡ ಅಡ್ಡಿ ಬಹಿರಂಗಪಡಿಸಿದ ಡಿಸಿಎಂ*