*ಡಿಸಿಎಂ ಬೈಕ್ ಕ್ರೇಜ್: ತಮ್ಮ ಹಳೇ ಬೈಕ್ ಗೆ ಹೊಸ ರೂಪ ಕೊಟ್ಟ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ಡಿಸಿಎಂ ಡಿ.ಕೆ.ಶಿವಕುಮಾರ್ ತಮ್ಮ ಹಳೇ ಬೈಕ್ ಗೆ ಹೊಚ್ಚ ಹೊಸ ರೂಪ ಕೊಡಿಸಿದ್ದು, ಹಳೇ ನೆನಪಿನ ಪುಟಗಳಿಗೆ ಹೋಗಿ ಬಂದ ಅನುಭವವಾಯಿತು ಎಂದು ಸಂತಸ ಹಂಚಿಕೊಂಡಿದ್ದಾರೆ. 1981ರ ಮಾಡೆಲ್ ಹಳೇ ಯೆಝ್ಡಿ ರೋಡ್ ಕಿಂಗ್ ಬೈಕ್ ನ್ನು ಡಿ.ಕೆ.ಶಿವಕುಮಾರ್ ಇನ್ನೂ ಮನೆಯಲ್ಲಿಯೇ ಇಟ್ಟುಕೊಂಡಿದ್ದರು. ಮೊದಲ ಬೈಕ್ ಆಗಿದ್ದರಿಂದ ಆ ಬೈಕ್ ನ ಮೇಲೆ ಡಿ.ಕೆ.ಶಿವಕುಮಾರ್ ಗೆ ವಿಶೇಷ ಕಾಳಜಿ. ಅಲ್ಲದೇ ಅದು ಅವರಿಗೆ ಲಕ್ಕಿ ಬೈಕ್ ಕೂಡ ಆಗಿದೆ. ಕಳೆದ 30 ವರ್ಷಗಳಿಂದ ಆ … Continue reading *ಡಿಸಿಎಂ ಬೈಕ್ ಕ್ರೇಜ್: ತಮ್ಮ ಹಳೇ ಬೈಕ್ ಗೆ ಹೊಸ ರೂಪ ಕೊಟ್ಟ ಡಿ.ಕೆ.ಶಿವಕುಮಾರ್*