*ಡಿ.ಕೆ.ಶಿವಕುಮಾರ್ ಸಂಪುಟದ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ*
ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಡಿ.ಕೆ.ಶಿವಕುಮಾರ್ ಆಯ್ಕೆಯಾಗಿದ್ದು, ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅಧಿಕಾರ ಸ್ವೀಕರಿಸಲಿದ್ದಾರೆ.Home add -Advt ಜೂನ್ 3ರಂದು ಲೋಕಭವನದಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ್ ಸ್ವೀಕರಿಸಲಿದ್ದಾರೆ. ಅವರೊಂದಿಗೆ 14 ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಸಂಭಾವ್ಯ ಸಚಿವರ ಪಟ್ಟಿ ಈ ಕೆಳಗಿನಂತಿದೆ. ಕೆ.ಜೆ. ಜಾರ್ಜ್ಡಾ. ಜಿ. ಪರಮೇಶ್ವರಪ್ರಿಯಾಂಕ್ ಖರ್ಗೆಲಕ್ಷ್ಮಿ ಹೆಬ್ಬಾಳ್ಕರ್ಎಂ.ಬಿ. ಪಾಟೀಲ್ರೂಪಾ ಶಶಿಧರ್ಸತೀಶ್ ಜಾರಕಿಹೋಳಿಯತೀಂದ್ರ ಸಿದ್ದರಾಮಯ್ಯಜಮೀರ್ ಅಹಮದ್ ಖಾನ್ಆರ್. ಚಲುವರಾಯಸ್ವಾಮಿಬೈರತಿ ಸುರೇಶ್ಯು.ಟಿ. ಖಾದರ್ಕೃಷ್ಣ ಬೈರೇಗೌಡದಿನೇಶ್ … Continue reading *ಡಿ.ಕೆ.ಶಿವಕುಮಾರ್ ಸಂಪುಟದ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ*
Copy and paste this URL into your WordPress site to embed
Copy and paste this code into your site to embed