*ಕಸ ವಿಲೇವಾರಿಗೆ ಅಡ್ದಿಪಡಿಸಿ ಬ್ಲ್ಯಾಕ್ ಮೇಲ್: ಬಿಜೆಪಿ ನಾಯಕರ ಕಚೇರಿ, ಮನೆ ಮುಂದೆಯೇ ಕಸ ಸುರಿಯಬೇಕಾಗುತ್ತೆ: ಡಿಸಿಎಂ ಖಡಕ್ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ: “ಗೌರವದಿಂದ ಇದ್ದರೆ ಸರಿ. ಇಲ್ಲ ಅಂದರೆ ಕಸ ವಿಲೇವಾರಿಗೆ ಅಡ್ಡಿ ಪಡಿಸುವವರು ಶಾಸಕರಾದರೂ ಸರಿ, ಬೇರೆ ಯಾರೇ ಆಗಿದ್ದರೂ ಸಹ ಎಸ್ಮಾ ಕಾಯ್ದೆ ಅಡಿ, ಯಾವುದೇ ಕರುಣೆ ಇಲ್ಲದೇ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಶಾಸಕರ ಮನೆ ಮುಂದೆ ಅಥವಾ ಬಿಜೆಪಿ ಕಚೇರಿ ಎದುರು ಲೋಡ್‌ ಕಸವನ್ನು ತೆಗೆದುಕೊಂದು ಹೋಗಿ ಹಾಕಬೇಕಾಗುತ್ತದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಎಚ್ಚರಿಕೆ ನೀಡಿದರು. ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದರು.Home add -Advt ಮಹದೇವಪುರದಲ್ಲಿ ಕಸ … Continue reading *ಕಸ ವಿಲೇವಾರಿಗೆ ಅಡ್ದಿಪಡಿಸಿ ಬ್ಲ್ಯಾಕ್ ಮೇಲ್: ಬಿಜೆಪಿ ನಾಯಕರ ಕಚೇರಿ, ಮನೆ ಮುಂದೆಯೇ ಕಸ ಸುರಿಯಬೇಕಾಗುತ್ತೆ: ಡಿಸಿಎಂ ಖಡಕ್ ಎಚ್ಚರಿಕೆ*