*ಟೈಂ ಫಿಕ್ಸ್ ಮಾಡಿ ಹೇಳಿ ಚರ್ಚೆಗೆ ಸಿದ್ಧ: HDKಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸವಾಲು*

ಪ್ರಗತಿವಾಹಿನಿ ಸುದ್ದಿ: ಮನ್ ರೇಗಾ ಯೋಜನೆ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಚರ್ಚೆಗೆ ಸಿದ್ಧ. ಅವರ ಪಂಥಾಹ್ವಾನ ಸ್ವೀಕರಿಸಿದ್ದೇನೆ ಎಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಮನ್ ರೇಗಾ ಯೋಜನೆ ಬಗ್ಗೆ ಓಪನ್ ಡಿಬೆಟ್ ಗೆ ಬರಲಿ ಎಂದಿದ್ದಾರೆ. ನಾನು ಚರ್ಚೆಗೆ ಸಿದ್ಧ. ನನಗೆ ಯಾವುದೇ ಪ್ರಿಪರೇಷನ್ ಬೇಕಿಲ್ಲ. ನಾನು ತಾಲೂಕು ಮಟ್ಟದಲ್ಲಿ ಏನೆಲ್ಲ ಕೆಲಸ ಮಾಡಿದ್ದೇನೆ ಎಂಬುದು ಎಲ್ಲರಿಗೂ … Continue reading *ಟೈಂ ಫಿಕ್ಸ್ ಮಾಡಿ ಹೇಳಿ ಚರ್ಚೆಗೆ ಸಿದ್ಧ: HDKಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸವಾಲು*