*ಸಿಎಂ ಡಿ.ಕೆ.ಶಿವಕುಮಾರ್ ಆಯೋಜಿಸಿದ್ದ ವಿಶೇಷ ಭೋಜನ ಕೂಟದ ಹಿಂದಿದೆ ಹಲವು ಲೆಕ್ಕಾಚಾರ*
ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೂತನ ಅಧಿಕೃತ ನಿವಾಸ ‘ಗಂಗಾ’ ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗಿದೆ. ಸಿಎಂ ಡಿ.ಕೆ.ಶಿವಕುಮಾರ್ ಗಂಗಾ ನಿವಾಸದಲ್ಲಿ ಸಚಿವರು, ಸರ್ವಪಕ್ಷಗಳ ಶಾಸಕರು, ಸಂಸದರು ಸೇರಿದಂತೆ ಬರೋಬ್ಬರಿ 500 ಗಣ್ಯರಿಗೆ ವಿಶೇಷ ಭೋಜನ ಕೂಟ ಆಯೋಜಿಸಿದ್ದರು. ಮೇಲ್ನೋಟಕ್ಕೆ ಗೃಹಪ್ರವೇಶದ ಸೌಹಾರ್ದ ಕೂಟ ಎಂದು ಕಂಡುಬಂದರೂ ರಾಜಕೀಯ ವಲಯದಲ್ಲಿ ಮಾತ್ರ ಇದರ ಹಿಂದೆ ಹಲವು ಲೆಕ್ಕಾಚಾರಗಳು ಅಡಗಿದೆ ಎಂಬ ಚರ್ಚೆಯಾಗುತ್ತಿದೆ. ಸಿಎಂ ಡಿ.ಕೆ. ಶಿವಕುಮಾರ್ ಅವರ ನೂತನ ಅಧಿಕೃತ ನಿವಾಸ ‘ಗಂಗಾ’ದಲ್ಲಿ ಗುರುವಾರ ಅದ್ಧೂರಿ ಔತಣಕೂಟ … Continue reading *ಸಿಎಂ ಡಿ.ಕೆ.ಶಿವಕುಮಾರ್ ಆಯೋಜಿಸಿದ್ದ ವಿಶೇಷ ಭೋಜನ ಕೂಟದ ಹಿಂದಿದೆ ಹಲವು ಲೆಕ್ಕಾಚಾರ*
Copy and paste this URL into your WordPress site to embed
Copy and paste this code into your site to embed