*ಮಳೆ ಹಾನಿ, ಗ್ರೇಟರ್ ಬೆಂಗಳೂರು ಅಧಿನಿಯಮ ಅನುಷ್ಠಾನ ಕುರಿತು ಡಿಸಿಎಂ ಸಭೆ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿ ಮಳೆ ಹಾನಿ, ಬೆಂಗಳೂರು ಪ್ರಗತಿ ಹಾಗೂ ಗ್ರೇಟರ್ ಬೆಂಗಳೂರು ಅಧಿನಿಯಮ ಅನುಷ್ಠಾನ ಕುರಿತು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಬೆಂಗಳೂರಿನ ಶಾಸಕರು ಹಾಗೂ ಉನ್ನತ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು. ಸಚಿವರಾದ ಕೆ ಜೆ ಜಾರ್ಜ್, ರಾಮಲಿಂಗಾರೆಡ್ಡಿ, ಜಮೀರ್ ಅಹ್ಮದ್, ಕೃಷ್ಣ ಬೈರೇಗೌಡ, ಶಾಸಕರಾದ ಎನ್ ಎ ಹ್ಯಾರೀಸ್, ರಿಜ್ವಾನ್ ಅರ್ಷದ್, ಗೋಪಾಲಯ್ಯ, ಸತೀಶ್ ರೆಡ್ಡಿ, ಮುನಿರಾಜು, ಎಸ್ ಟಿ ಸೋಮಶೇಖರ್, ಉದಯ್ ಗರುಡಾಚಾರ್, ರಾಮಮೂರ್ತಿ, ಮಂಜುಳಾ ಲಿಂಬಾವಳಿ, ಶ್ರೀನಿವಾಸ್, ರವಿ … Continue reading *ಮಳೆ ಹಾನಿ, ಗ್ರೇಟರ್ ಬೆಂಗಳೂರು ಅಧಿನಿಯಮ ಅನುಷ್ಠಾನ ಕುರಿತು ಡಿಸಿಎಂ ಸಭೆ*