*ನಮ್ಮ ಮೆಟ್ರೋ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ಮಹತ್ವದ ಮಾಹಿತಿ*

ಪ್ರಗತಿವಾಹಿನಿ ಸುದ್ದಿ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಮ್ಮ ಮೆಟ್ರೋ ಕುರಿತು ಮಾಧ್ಯಮಗಳಿಗೆ ಸಂಕ್ಷಿಪ್ತವಾಗಿ ನೀಡಿರುವ ಮಾಹಿತಿ ಇಲ್ಲಿದೆ. ಪ್ರಸ್ತುತ 96.1 ಕಿ.ಮೀ ಮೆಟ್ರೋ ಮಾರ್ಗ ಕಾರ್ಯಾಚರಣೆಯಲ್ಲಿದೆ.2026ನೇ ವರ್ಷದಲ್ಲಿ: ರೀಚ್–6: ಕಾಳೇನ ಅಗ್ರಹಾರದಿಂದ ತಾವರೆಕೆರೆಯವರೆಗೆ 7.50 ಕಿ.ಮೀ ಉದ್ದದ ಎತ್ತರಿಸಿದ ವಿಭಾಗ (6 ನಿಲ್ದಾಣಗಳು) ಮೇ 2026ರಲ್ಲಿ ಉದ್ಘಾಟನೆಗೆ ಯೋಜಿಸಲಾಗಿದೆ.ಮತ್ತು ಡೈರಿ ಸರ್ಕಲ್‌ನಿಂದ ನಾಗವಾರದವರೆಗೆ 13.76 ಕಿ.ಮೀ ಉದ್ದದ ಭೂಗತ ವಿಭಾಗ (12 ನಿಲ್ದಾಣಗಳು) ಡಿಸೆಂಬರ್ 2026ರಲ್ಲಿ ವಾಣಿಜ್ಯ ಸೇವೆಗೆ ಯೋಜಿಸಲಾಗಿದೆ. ಹಂತ–2ಎ (Phase-2A): ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ … Continue reading *ನಮ್ಮ ಮೆಟ್ರೋ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ಮಹತ್ವದ ಮಾಹಿತಿ*