*ನನಗೆ ಹೆಣ್ಣು ಹುಡುಕಿಕೊಡಿ ಸಿಎಂ ಸಾರ್; ಅರ್ಜಿ ಕೊಟ್ಟ ಯುವರೈತ*
ಪ್ರಗತಿವಾಹಿನಿ ಸುದ್ದಿ: “ಪಿರಿಯಾಪಟ್ಟಣ ಕ್ಷೇತ್ರದಲ್ಲಿ ವೃದ್ಧಾಪ್ಯ ವೇತನ, ಅಂಗವಿಕಲ ವೇತನ ಸೇರಿದಂತೆ ಯಾವ ತರಹದ ಪಿಂಚಣಿಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಕಂಡುಬರಬಾರದು. ಅಧಿಕಾರಿಗಳು ಯಾವ ಅರ್ಜಿಯನ್ನೂ ಬಾಕಿ ಉಳಿಸಿಕೊಳ್ಳಬಾರದು. ಅಶಕ್ತ ಜನರಿಗೆ ಆದಷ್ಟು ನೆರವಾಗಿ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಪ್ರಜಾಸೇವಾ ಇಲಾಖೆ ಪಿರಿಯಾಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ಈಚೂರಿನ ಶಾಂತಮ್ಮ, ಪಿರಿಯಾಪಟ್ಟಣದ ವಿಜಯ ಕುಮಾರಿ, ಚಿಕ್ಕ ತಾಯಮ್ಮ, ಹೀಗೆ ಹಲವಾರು … Continue reading *ನನಗೆ ಹೆಣ್ಣು ಹುಡುಕಿಕೊಡಿ ಸಿಎಂ ಸಾರ್; ಅರ್ಜಿ ಕೊಟ್ಟ ಯುವರೈತ*
Copy and paste this URL into your WordPress site to embed
Copy and paste this code into your site to embed