*ತಾವೇ ತೋಡಿದ ಬಾವಿಗೆ ವಿಪಕ್ಷಗಳ ನಾಯಕರು ಬೀಳುತ್ತಿದ್ದಾರೆ; ಡಿಸಿಎಂ ಟಾಂಗ್*

ಪ್ರಗತಿವಾಹಿನಿ ಸುದ್ದಿ: ವಿಪಕ್ಷ ನಾಯಕರು ತಾವೇ ತೋಡಿದ ಬಾವಿಗೆ ಬೀಳುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ದಾರೆ.Home add -Advt ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ವಾಲ್ಮೀಕಿ ನಿಗಮದ ಹಗರಣ ಪ್ರಕರಣದಲ್ಲಿ ಅಧಿಕಾರಿಗಳಿಂದ ಅವ್ಯವಹರಾ ನಡೆದಿದ್ದು, 89 ಕೋಟಿಗಳಷ್ಟಾಗಿದ್ದರೆ ಸದನದಲ್ಲಿ ವಿಪಕ್ಷಗಳ ನಾಯಕರು 187ಕೋಟಿ ಎಂದು ಬಿಂಬಿಸಲು ಹೊರಟಿದ್ದಾರೆ. ಪ್ರಕರಣದ ತನಿಖೆಗೆ ಸರ್ಕಾರ ಎಸ್ ಐಟಿಗೆ ವಹಿಸಿದೆ. ಎಸ್ ಐಟಿ ನಿಗಮದಲ್ಲಿ ದುರುಪಯೋಗ ಪಡಿಸಿಕೊಳ್ಳಲಾಗಿದ್ದ ಹಣವನ್ನು ವಾಪಾಸ್ ಪಡೆದುಕೊಂಡಿದೆ. ಎಸ್ ಐಟಿ ಕೂಲಂಕುಷವಾಗಿ ತನಿಖೆ … Continue reading *ತಾವೇ ತೋಡಿದ ಬಾವಿಗೆ ವಿಪಕ್ಷಗಳ ನಾಯಕರು ಬೀಳುತ್ತಿದ್ದಾರೆ; ಡಿಸಿಎಂ ಟಾಂಗ್*