*ಗಾಂಧಿ ಭಾರತ ಪಕ್ಷಾತೀತ ಕಾರ್ಯಕ್ರಮ: ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ಜವಹರಲಾಲ್ ನೆಹರು ಹಾಗೂ ಗಂಗಾಧರ ದೇಶಪಾಂಡೆ ಇಬ್ಬರೂ ಬೆಳಗಾವಿಗೆ ಗಾಂಧೀಜಿಯವರನ್ನು ಅಂದು ಕರೆದುಕೊಂಡು ಬಂದು. ಇಲ್ಲಿ ಅಂದು ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರನ್ನಾಗಿ ಮಾಡಿದರು. ಗಾಂಧಿ ಬಾವಿಯಿಂದಲೇ ಸ್ವಾತಂತ್ರ್ಯ ಚಳುವಳಿ ಆರಂಭವಾಯಿತು. ಅದೇ ರೀತಿ ಸಿಎಂ ಸಿದ್ದರಾಮಯ್ಯ, ಸುರ್ಜೇವಾಲಾ ಸೇರಿ ನಾವೆಲ್ಲರೂ ಇಲ್ಲಿನ ಗಾಂಧಿ ಬಾವಿ ನೀರಿನಿಂದಲೇ ಪ್ರಜಾಧ್ವನಿ ಕಾರ್ಯಕ್ರಮ ನಡೆಸಿದ್ದೆವು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ಗಾಂಧಿ ಬಾವಿ … Continue reading *ಗಾಂಧಿ ಭಾರತ ಪಕ್ಷಾತೀತ ಕಾರ್ಯಕ್ರಮ: ಡಿ.ಕೆ.ಶಿವಕುಮಾರ್*