*ಮೀಡಿಯಾದವರು ಕೊಡ್ತಾರಾ ಹುದ್ದೆ? ಸತೀಶ್ ಜಾರಕಿಹೊಳಿಗೆ ಡಿಸಿಎಂ ಟಾಂಗ್*

ಪ್ರಗತಿವಾಹಿನಿ ಸುದ್ದಿ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಬಹಿರಂಗ ಹೇಳಿಕೆ ನೀಡಿದ್ದ ಸಚಿವ ಸತೀಶ್ ಜಾರಕಿಹೊಳಿ ಮಾತಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಗರಂ ಆಗಿದ್ದಾರೆ. ಯಾವುದಾದರೂ ಸ್ಥಾನ, ಹುದ್ದೆ ಬೇಕು ಎಂದರೆ ಮೀಡಿಯಾದವರ ಮೂಲಕ ಹೇಳಬೇಕಾ? ಸ್ಥಾನವನ್ನು ಮೀಡಿಯಾದವರು ಕೊಡ್ತಾರಾ? ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರಿನ ಏರ್ ಪೋರ್ಟ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಪಕ್ಷದಲ್ಲಿ ಯಾವುದೇ ಹುದ್ದೆ ಬೇಕೆಂದರೆ ಮೀಡಿಯಾ ಮುಂದೆ ಯಾರಾದರೂ ಹೋಗಿ ಕೇಳ್ತಾರ? ಇದನ್ನು ನಾನು ಹೊಸದಾಗಿ ನೋಡುತ್ತಿದ್ದೇನೆ. ಯಾವುದೇ ಹುದ್ದೆ, ಸ್ಥಾನಮಾನವನ್ನು ನಾವು … Continue reading *ಮೀಡಿಯಾದವರು ಕೊಡ್ತಾರಾ ಹುದ್ದೆ? ಸತೀಶ್ ಜಾರಕಿಹೊಳಿಗೆ ಡಿಸಿಎಂ ಟಾಂಗ್*