*ಉಚ್ಛಾಟಿಸಲು ಅವರೇನು ರೇಪ್ ಮಾಡಿರಲಿಲ್ಲ, ಇಂಜಕ್ಷನ್ನೂ ಕೊಟ್ಟಿರಲಿಲ್ಲ: ಬಿಜೆಪಿಗೆ ಟಾಂಗ್ ನೀಡಿದ ಡಿಸಿಎಂ*

ಪ್ರಗತಿವಾಹಿನಿ ಸುದ್ದಿ: ಶಾಸಕ ಶಿವರಾಮ್ ಹೆಬ್ಬಾರ್ ಹಾಗೂ ಎಸ್.ಟಿ.ಸೋಮಶೇಖರ್ ಅವರನ್ನು ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಿರುವುದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್, ಪರೋಕ್ಷವಾಗಿ ಶಾಸಕ ಮುನಿರತ್ನಗೆ ತಿರುಗೇಟು ನೀಡುವ ಮೂಲಕ ಬಿಜೆಪಿಗೆ ಟಾಂಗ್ ನೀಡಿದ್ದಾರೆ.Home add -Advt ಬಿಜೆಪಿಯವರು ಮುತ್ತು, ರತ್ನಗಳನ್ನಷ್ಟೇ ಇಟ್ಟುಕೊಳ್ಳಲಿ ಬಿಡಿ. ಅವರ ಪಕ್ಷ, ಅವರ ತೀರ್ಮಾನ ಎಂದು ಹೇಳಿದರು. ಇದೇ ವೇಳೆ ಹೆಬ್ಬಾರ್ ಹಾಗೂ ಸೋಮಶೇಖರ್ ಅವರನ್ನು ಉಚ್ಛಾಟಿಸಲು ಅವರೇನು ವಿಧಾನಸೌಧದಲ್ಲಿ ರೇಪ್ ಮಾಡಿರಲಿಲ್ಲ, ಹೆಚ್ ಐವಿ ಇಂಜಕ್ಷನ್ನೂ ಕೊಟ್ಟಿರಲಿಲ್ಲವಲ್ಲ? ಆದರೂ ಅವರ … Continue reading *ಉಚ್ಛಾಟಿಸಲು ಅವರೇನು ರೇಪ್ ಮಾಡಿರಲಿಲ್ಲ, ಇಂಜಕ್ಷನ್ನೂ ಕೊಟ್ಟಿರಲಿಲ್ಲ: ಬಿಜೆಪಿಗೆ ಟಾಂಗ್ ನೀಡಿದ ಡಿಸಿಎಂ*