ಪ್ರಗತಿವಾಹಿನಿ ಸುದ್ದಿ: “ಸಾವಿನ ಯಜಮಾನ ಭಗವಂತ. ಈ ಜಗತ್ತಿಗೆ ತೋಟಗಾರ ಅವನು. ಇವತ್ತು ನಾವು ಆ ತೋಟದಲ್ಲಿ ನಮ್ಮ ನಮ್ಮ ಬೀಜಗಳನ್ನು ಬಿತ್ತಿ, ಪ್ರತಿಯೊಬ್ಬರ ಸ್ವಭಾವಕ್ಕೆ ತಕ್ಕಂತೆ ಬೆಳೆದು, ಕೊನೆಗೆ ಸಾವನ್ನು ಪಡೆದುಕೊಡು ಹೋಗುತ್ತಿದ್ದೇವೆ.” ಗುರುವಾರ ಆರಂಭಗೊಂಡ ವಿಧಾನಸಭೆ ಅಧಿವೇಶನದಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಸಾವಿನ ಕುರಿತು ತಾತ್ಪರ್ಯ ನೀಡಿದ್ದು ಹೀಗೆ. ವಿಧಾನಮಂಡಲ ಉಭಯ ಸದನಗಳ ಜಂಟಿ ಅಧಿವೇಶನದಲ್ಲಿ ಇತ್ತೀಚೆಗೆ ನಿಧನರಾದ ಗಣ್ಯರು, ರಾಜಕೀಯ ನಾಯಕರು, ರಾಷ್ಟ್ರದ ಸಾಧಕರಿಗೆ ಗೌರವ ಸಲ್ಲಿಸಲು ಸಂತಾಪ ಸೂಚಕ … Continue reading *ಸಾವು ಯಾರನ್ನು ಕೇಳಿ ಬರಲ್ಲ; ಸಾವಿಗೆ ನಾಳೆ ಎನ್ನಲು ಸಾಧ್ಯವಿಲ್ಲ; ಅಗಲಿದ ಗಣ್ಯರಿಗೆ ಸಿಎಂ ಡಿ.ಕೆ.ಶಿವಕುಮಾರ್ ಭಾವುಕ ನಮನ*
Copy and paste this URL into your WordPress site to embed
Copy and paste this code into your site to embed