*5 ದಿನಗಳಿಂದ ವಿದ್ಯಾರ್ಥಿ ನಾಪತ್ತೆಯಾದರೂ ಇನ್ನೂ ಸಿಗದ ಸುಳಿವು: ಅನುಮಾನ ಹುಟ್ಟುಸಿದ ಘಟನೆ: ತೀವ್ರಗೊಂಡ ಪ್ರತಿಭಟನೆ*
ಪ್ರಗತಿವಾಹಿನಿ ಸುದ್ದಿ: ಕಳೆದ 5 ದಿನಗಳಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಘಟನೆ ಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪರಂಗಿಪೇಟೆಯಯಲ್ಲಿ ನಡೆದಿದೆ. ದಿಗಂತ್ ನಾಪತ್ತೆಯಗೈರುವ ವಿದ್ಯಾರ್ಥಿ. ಮನೆಯಲ್ಲಿ ಪರೀಕ್ಷೆ ಹಾಲ್ಟ್ ಟಿಕೆಟ್ ತಂದಿಟ್ಟು ಫೆ.27ರ ಸಂಜೆ 7 ಗಂಟೆಗೆ ಹೊರಗೆ ಹೋದವನು ಏಕಏಕಿ ಕಣ್ಮರೆಯಾಗಿದ್ದಾನೆ. ವಿದ್ಯಾರ್ಥಿ ನಾಪತ್ತೆ ಪ್ರಕರಣ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ವಿದ್ಯಾರ್ಥಿ ನಾಪತ್ತೆ ಹಿಂದೆ ಗಂಜಾ ಗ್ಯಾಂಗ್ ಇದೆ ಎಂದು ಹಿಂದೂಪರ ಸಂಘಟನೆಗಳು ಆರೋಪಿಸಿವೆ. ಅಲ್ಲದೇ ವಿದ್ಯಾರ್ಥಿಯ ಚಪ್ಪಲಿ ಹೈವೆ ಬಳಿ ಪತ್ತೆಯಾಗಿದ್ದು, … Continue reading *5 ದಿನಗಳಿಂದ ವಿದ್ಯಾರ್ಥಿ ನಾಪತ್ತೆಯಾದರೂ ಇನ್ನೂ ಸಿಗದ ಸುಳಿವು: ಅನುಮಾನ ಹುಟ್ಟುಸಿದ ಘಟನೆ: ತೀವ್ರಗೊಂಡ ಪ್ರತಿಭಟನೆ*
Copy and paste this URL into your WordPress site to embed
Copy and paste this code into your site to embed