*ದಾಂಡಿಯಾ ಉದ್ಘಾಟಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನವರಾತ್ರಿಯ ಪ್ರಯುಕ್ತ ಗಣೇಶಪುರದ ಶಿವನೇರಿ ಕಾಲೋನಿ, ಸರಸ್ವತಿ ನಗರ, ಪಾರ್ವತಿ ಲೇಔಟ್, ಸ್ವತಂತ್ರ ಸೈನಿಕ ಕಾಲೋನಿ, ಚೋಪಡೆ ಲೇಔಟ್, ಶಿವಶಕ್ತಿ ಹಾಗೂ ನಾರಿಶಕ್ತಿ ಮಹಿಳಾ ಮಂಡಳಗಳ ಸಂಯುಕ್ತ ಆಶ್ರಯದಲ್ಲಿ ನವರಾತ್ರಿಯ ಪ್ರಯುಕ್ತ ಆಯೋಜಿಸಲಾಗಿದ್ದ ದಾಂಡಿಯಾ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉದ್ಘಾಟಿಸಿದರು.Home add -Advt ಕಾರ್ಯಕ್ರಮದಲ್ಲಿ ಯುವರಾಜ ಕದಂ, ರಜನಿ ಚೋಪಡೆ, ನಂದಿನಿ ಚೋಪಡೆ, ಕಾಂಚನಾ ಚೌಗುಲೆ, ಬಾಳಾಸಾಹೇಬ್ ಚೋಪಡೆ, ಸಾಧನಾ ನಾಗರೆ ಮೊದಲಾದವರು ಉಪಸ್ಥಿತರಿದ್ದರು.