*ಬೈಕ್ ಮತ್ತು ಆಟೋ ನಡುವೆ ಭೀಕರ ಅಪಘಾತ: ಇಬ್ಬರ ಸಾವು*

ಪ್ರಗತಿವಾಹಿನಿ ಸುದ್ದಿ : ಬೈಕ್ ಮತ್ತು ಗೂಡ್ಸ್ ಆಟೋ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ಇಬ್ಬರು ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಅಳ್ಳಗಿ ಕ್ರಾಸ್ ಬಳಿ ಸಂಭವಿಸಿದೆ. ಅಪಘಾತದಲ್ಲಿ ಶಿರವಾಳ ಗ್ರಾಮದ ಬೈಕ್ ಸವಾರ ಶಿವಕುಮಾರ್ (19), ಗೂಡ್ಸ್‌ ಆಟೋದಲ್ಲಿದ್ದ ಅಳ್ಳಗಿ ಗ್ರಾಮದ ಹಸನಸಾಬ್ (70) ಸಾವನ್ನಪ್ಪಿದ್ದಾರೆ.Home add -Advt ವೇಗವಾಗಿ ಬಂದ ಬೈಕ್ ಸವಾರನ ಯಡವಟ್ಟಿನಿಂದ ಗೂಡ್ಸ್ ಆಟೋಗೆ ಬೈಕ್ ಡಿಕ್ಕಿಯಾದ ರಭಸಕ್ಕೆ ಆಟೋ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಈ ವೇಳೆ … Continue reading *ಬೈಕ್ ಮತ್ತು ಆಟೋ ನಡುವೆ ಭೀಕರ ಅಪಘಾತ: ಇಬ್ಬರ ಸಾವು*