*ದರ್ಶನ್ ಮೇಲಿನ ಹುಚ್ಚು ಅಭಿಮಾನಕ್ಕೆ ಹೆತ್ತ ಮಗುವನ್ನೇ ಖೈದಿಯಂತೆ ಬಿಂಬಿಸಿದ ಅಭಿಮಾನಿ*

ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ದಿನದಿಂದ ದಿನಕ್ಕೆ ಹುಚ್ಚು ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಿದೆ. ದರ್ಶನ್ ಗೆ ಜೈಲಿನಲ್ಲಿ ನೀಡಿರುವ ವಿಚಾರಣಾಧೀನ ಖೈದಿ ಸಂಖ್ಯೆಯನ್ನು ಕೆಲ ಅಭಿಮಾನಿಗಳು ತಮ್ಮ ವಾಹನ ರಿಜಿಸ್ಟ್ರೇಶನ್ ಗೆ ನೀಡಿದ್ದರೆ, ಮತ್ತೆ ಹಲವರು ಖೈದಿ ನಂಬರ್ ನಲ್ಲಿಯೇ ದರ್ಶನ್ ಭಾವಚಿತ್ರ ಬಿಡಿಸಿ ಹುಚ್ಚಾಟ ಮೆರೆದಿದ್ದಾರೆ. ಆದರೆ ಇಲ್ಲೋರ್ವ ಅಭಿಮಾನಿ ತನ್ನ ಮಗುವನ್ನೇ ಖೈದಿಯನ್ನಾಗಿ ಬಿಂಬಿಸಿ ಇನ್ನೊಂದು ವಿಲಕ್ಷಣತೆ ಮೆರೆದಿದ್ದಾನೆ.Home add -Advt ಅಭಿಮಾನ ಎನ್ನುವುದು ಅವರು … Continue reading *ದರ್ಶನ್ ಮೇಲಿನ ಹುಚ್ಚು ಅಭಿಮಾನಕ್ಕೆ ಹೆತ್ತ ಮಗುವನ್ನೇ ಖೈದಿಯಂತೆ ಬಿಂಬಿಸಿದ ಅಭಿಮಾನಿ*