*ಜೈಲಿನಲ್ಲೇ ದರ್ಶನ್‌ಗೆ ವಿಶೇಷ ಚಿಕಿತ್ಸೆ*: *ಬೆನ್ನುನೋವಿಗೆ ವೈದ್ಯರು ಮಾಡಿದ್ದೇನು ಗೊತ್ತಾ?*
ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಇದೀಗ ಕಾರಾಗೃಹದಲ್ಲೇ ವೈದ್ಯಕೀಯ ಚಿಕಿತ್ಸೆ ಮುಂದುವರಿದಿದೆ. ತೀವ್ರ ಬೆನ್ನುನೋವಿನಿಂದ ಬಳಲುತ್ತಿರುವ ಅವರಿಗೆ ಫಿಸಿಯೋಥೆರಪಿ ಆರಂಭಿಸಲಾಗಿದೆ. ನ್ಯಾಯಾಲಯದ ಸೂಚನೆಯಂತೆ ವೈದ್ಯರ ತಂಡ ಜೈಲಿಗೆ ಭೇಟಿ ನೀಡಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ದರ್ಶನ್‌ಗೆ ಚಿಕಿತ್ಸೆ ನೀಡುವಂತೆ ನ್ಯಾಯಾಲಯ ನಿರ್ದೇಶನ ನೀಡಿತ್ತು. ಅದರಂತೆ ಜೈಲಾಧಿಕಾರಿಗಳು ವೈದ್ಯರಿಗೆ ಮನವಿ ಸಲ್ಲಿಸಿದ್ದು, ಸಂಜಯ್ ಗಾಂಧಿ ಆಸ್ಪತ್ರೆಯ ಫಿಸಿಯೋಥೆರಪಿ ತಜ್ಞರ ತಂಡ ಕಾರಾಗೃಹಕ್ಕೆ ಭೇಟಿ ನೀಡಿ ಚಿಕಿತ್ಸೆ ಆರಂಭಿಸಿದೆ. ದರ್ಶನ್ … Continue reading *ಜೈಲಿನಲ್ಲೇ ದರ್ಶನ್‌ಗೆ ವಿಶೇಷ ಚಿಕಿತ್ಸೆ*: *ಬೆನ್ನುನೋವಿಗೆ ವೈದ್ಯರು ಮಾಡಿದ್ದೇನು ಗೊತ್ತಾ?*
Copy and paste this URL into your WordPress site to embed
Copy and paste this code into your site to embed