*ಬಳ್ಳಾರಿ ಜೈಲಿನಲ್ಲಿ ದರ್ಶನ್ ಅಸಭ್ಯ ವರ್ತನೆ*
ಪ್ರಗತಿವಾಹಿನಿ ಸುದ್ದಿ: ಕೊಲೆ ಕೇಸ್ ನಲ್ಲಿ ಜೈಲು ಸೇರಿದರೂ ನಟ ದರ್ಶನ್ ದುರಹಂಕಾರ ಮಾತ್ರ ಕಡಿಮೆಯಾಗಿಲ್ಲ. ಪೊಲೀಸರ ಮಧ್ಯದಲ್ಲಿಯೇ ದುರ್ನಡತೆ ತೋರಿರುವ ಘಟನೆ ನಡೆದಿದೆ.Home add -Advt ಬಳ್ಳಾರಿ ಜೈಲಿನಲ್ಲಿ ಲಾಯರ್ ಭೇಟಿಗೆ ಬಂದಿದ್ದ ವೇಳೆ ಮಾಧ್ಯಮಗಳ ಕ್ಯಾಮರಾ ಕಾಣುತ್ತಿದ್ದಂತೆ ದರ್ಶನ್ ಮಧ್ಯದ ಬೆರಳು ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ಪೊಲೀಸರ ಮಧ್ಯೆ ಇದ್ದರೂ ದುರ್ನಡತೆ ತೋರಿದ್ದು, ದರ್ಪ, ದುರಹಂಕಾರ ಇನ್ನೂ ಕಡಿಮೆಯಾದಂತಿಲ್ಲ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಗೆ ನ್ಯಾಯಾಂಗ ಬಂಧನ ದಿನೇ ದಿನೆ … Continue reading *ಬಳ್ಳಾರಿ ಜೈಲಿನಲ್ಲಿ ದರ್ಶನ್ ಅಸಭ್ಯ ವರ್ತನೆ*
Copy and paste this URL into your WordPress site to embed
Copy and paste this code into your site to embed