*ಚಿತ್ರಮಂದಿರಗಳಲ್ಲಿ ‘ಡೆವಿಲ್’ ದರ್ಶನ: ರಾಜ್ಯಾದ್ಯಂತ ಬಿಡುಗದೆ*
ಪ್ರಗತಿವಾಹಿನಿ ಸುದ್ದಿ: ಚಾಲೇಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ರಾಜ್ಯಾದ್ಯಂತ ಬಿಡಿಗಡೆಯಾಗಿದ್ದು, ಥಿಯೇಟರ್ ಗಳಿಗೆ ದರ್ಶನ್ ಅಭಿಮಾನಿಗೌ ಲಗ್ಗೆಯಿಟ್ಟಿದ್ದಾರೆ. ಇಂದು ರಾಜ್ಯಾದ್ಯಂತ ಡೆವಿಲ್ ಸಿನಿಮಾ ಬಿಡುಗಡೆಯಾಗಿದ್ದು, ವಿವಿಧ ಥಿಯೇಟರ್ ಗಳಲ್ಲಿ ಮುಂಜಾನೆ 6 ಗಂಟೆಯಿಂದಲೇ ಶೋಗಳು ಆರಂಭವಾಗಿವೆ. ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಕಿಕ್ಕಿರಿದು ನೆರೆದಿದ್ದಾರೆ. ದರ್ಶನ್ ಪೋಸ್ಟರ್ ಗಳನ್ನು ಹಿಡಿದು, ಡಿ ಬಾಸ್ ಎಂದು ಘೋಷಣೆಗಳನ್ನು ಕೂಗಿ ಸಂಭ್ರಮಿಸಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ಮಾತ್ರವಲ್ಲ ಎಲ್ಲೆಡೆ ಹೌಸ್ ಫುಲ್ ಆಗಿ ಚಿತ್ರ ಪ್ರದರ್ಶನ ಕಾಣುತ್ತಿದೆ. ಬೆಳಿಗ್ಗೆಯೇ … Continue reading *ಚಿತ್ರಮಂದಿರಗಳಲ್ಲಿ ‘ಡೆವಿಲ್’ ದರ್ಶನ: ರಾಜ್ಯಾದ್ಯಂತ ಬಿಡುಗದೆ*
Copy and paste this URL into your WordPress site to embed
Copy and paste this code into your site to embed