*ಜಮೀನಿನಲ್ಲಿ ಖರ್ಜೂರ ಬೆಳೆ ಬೆಳೆದು ಗಮನ ಸೆಳೆದ ರೈತ: ‘ಖರ್ಜೂರ ಕೊಯ್ಲು’ ಹಬ್ಬ ಏರ್ಪಡಿಸಿ ಗ್ರಾಹಕರನ್ನು ಆಹ್ವಾನಿಸಿದ ಉಪನ್ಯಾಸಕ*

ಪ್ರಗತಿವಾಹಿನಿ ಸುದ್ದಿ: ಗೌರಿಬಿದನೂರಿನ ರೈತರೊಬ್ಬರು ಎರಡು ಎಕರೆ ಭೂಮಿಯಲ್ಲಿ ಸಾವಯುವ ಪದ್ಧತಿಯಲ್ಲಿ ಖರ್ಜೂರ ಬೆಳೆದಿದ್ದು ಬೆಂಗಳೂರು, ಚಿಕ್ಕಬಳ್ಳಾಪುರ, ಗೌರಿಬಿದನೂರು ಮತ್ತು ಸುತ್ತಮುತ್ತಲಿನ ನೂರಾರು ಗ್ರಾಹಕರಿಗೆ ಮನೆ ಬಾಗಿಲಲ್ಲೇ ಪೂರೈಕೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ತುಮಕೂರಿನ ಕಾಲೇಜು ಒಂದರಲ್ಲಿ ಉಪನ್ಯಾಸಕರಾಗಿದ್ದ ದಿವಾಕರ್ ಚಂಗಪ್ಪ ಕೆಲಸಕ್ಕೆ ರಾಜೀನಾಮೆ ನೀಡಿದ ನಂತರ ಪ್ರಾಯೋಗಿಕವಾಗಿ ಬಯಲು ಸೀಮೆ ಪ್ರದೇಶಕ್ಕೆ ಅಪರೂಪ ಎನ್ನಬಹುದಾದ ಖರ್ಜೂರ ಬೆಳೆಯನ್ನು ಬೆಳೆಯಲು ನಿರ್ಧರಿಸಿ ಹದಿನಾಲ್ಕು ವರ್ಷಗಳ ಹಿಂದೆ 120 ಖರ್ಜೂರ ಗಿಡಗಳನ್ನು ಎರಡು ಎಕರೆ ಭೂಮಿಯಲ್ಲಿ ನೆಟ್ಟು … Continue reading *ಜಮೀನಿನಲ್ಲಿ ಖರ್ಜೂರ ಬೆಳೆ ಬೆಳೆದು ಗಮನ ಸೆಳೆದ ರೈತ: ‘ಖರ್ಜೂರ ಕೊಯ್ಲು’ ಹಬ್ಬ ಏರ್ಪಡಿಸಿ ಗ್ರಾಹಕರನ್ನು ಆಹ್ವಾನಿಸಿದ ಉಪನ್ಯಾಸಕ*