*ಲಾಡ್ಜ್ ರೂಂನಲ್ಲಿ ಆತ್ಮಹತ್ಯೆಗೆ ಶರಣಾದ PSI*
ಪ್ರಗತಿವಾಹಿನಿ ಸುದ್ದಿ: ದಾವಣಗೆರೆ ಮೂಲದ ಪಿಎಸ್ ಐ ಓರ್ವರು ತುಮಕೂರಿನ ಲಾಡ್ಜ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಪಿಎಸ್ ಐ ನಾಗರಾಜ್ (35) ಆತ್ಮಹತ್ಯೆಗೆ ಶರಣಾಗಿರುವವರು. ದಾವಣಗೆರೆ ನಗರದ ಬಡಾವಣೆ ಠಾಣೆಯ ಪಿಎಸ್ ಐ ಆಗಿದ್ದ ನಾಗರಾಜ್ ಇದೀಗ ತುಮಕೂರಿನ ದ್ವಾರಕ ಲಾಡ್ಜ್ ನ ರೂಮಿನಲ್ಲಿ ನೇಣಿಗೆ ಶರಣಾಗಿರುವ ರೀತಿಯಲ್ಲಿ ಪತ್ತೆಯಾಗಿದ್ದಾರೆ. ನಾಗರಾಜ್ ಜುಲೈ 1ರಂದು ಲಾಡ್ಜ್ ನಲ್ಲಿ ರೂಂ ಬುಕ್ ಮಾಡಿ ವಾಸವಾಗಿದ್ದರು. ಬಳಿಕ ರೂಮಿನಿಂದ ಹೊರಬಂದಿಲ್ಲ. ಇಂದು ಬೆಳಿಗ್ಗೆ ಲಾಡ್ಜ್ … Continue reading *ಲಾಡ್ಜ್ ರೂಂನಲ್ಲಿ ಆತ್ಮಹತ್ಯೆಗೆ ಶರಣಾದ PSI*
Copy and paste this URL into your WordPress site to embed
Copy and paste this code into your site to embed