*ಅಂತ್ಯಕ್ರಿಯೆಯ ವೇಳೆ ಕಣ್ತೆರೆದ ಬಿಜೆಪಿ ಮುಖಂಡ*
ಪ್ರಗತಿವಾಹಿನಿ ಸುದ್ದಿ; ಆಗ್ರಾ: ಅನಾರೋಗ್ಯದಿಂದ ಸಾವನ್ನಪ್ಪಿದ ಬಿಜೆಪಿ ಮುಖಂಡರೊಬ್ಬರು ಇನ್ನೇನು ಅಂತ್ಯಕ್ರ್ರಿಯೆ ಮಾಡಬೇಕು ಅನ್ನುವಷ್ಟರಲ್ಲಿ ಕಣ್ತೆರೆದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಆಗ್ರಾದಲ್ಲಿ ಮಾಜಿ ಜಿಲ್ಲಾಧ್ಯಕ್ಷರಾಗಿದ್ದ ಮಹೇಶ್ ಬಾಘೇಲ್ ಎಂಬುವವರು ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲ ಸಮಯದ ಚಿಕಿತ್ಸೆ ಬಳಿಕ ವೈದ್ಯರು ಮಹೇಶ್ ಬಾಘೇಲ್ ಮೃತಪಟ್ಟಿದ್ದಾಗಿ ಕುಟುಂಬ ಸದಸ್ಯರಿಗೆ ತಿಳಿಸಿದ್ದರು. ಇದರಿಂದ ದು:ಖದಲ್ಲಿಯೇ ಆಸ್ಪತ್ರೆಗೆ ಧಾವಿಸಿದ ಕುಟುಂಬ ಸದಸ್ಯರು ಮೃತದೇಹವನ್ನು ಮನೆಗೆ ತಂದು ಅಂತ್ಯ ಸಂಸ್ಕರದ ಸಿದ್ಧತೆ ನಡೆಸಿದ್ದರು.Home add -Advt ಅಂತಿಮ ವಿಧಿ-ವಿಧಾನ … Continue reading *ಅಂತ್ಯಕ್ರಿಯೆಯ ವೇಳೆ ಕಣ್ತೆರೆದ ಬಿಜೆಪಿ ಮುಖಂಡ*
Copy and paste this URL into your WordPress site to embed
Copy and paste this code into your site to embed