*ಹಜ್ ಯಾತ್ರೆಗೆ ತೆರಳಿದ್ದ 640 ಕ್ಕೂ ಹೆಚ್ಚು ಜನರ ಸಾವು*

ಪ್ರಗತಿವಾಹಿನಿ ಸುದ್ದಿ: ಹಜ್ ಯಾತ್ರೆಗೆ ತೆರಳಿದ್ದವರ ಪೈಕಿ 640ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ 90ಕ್ಕೂ ಹೆಚ್ಚು ಮಂದಿ ಭಾರತೀಯರೇ ಆಗಿದ್ದು, ಇನ್ನೂ ಹಲವರು ನಾಪತ್ತೆಯಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಮಾಹಿತಿ ಪ್ರಕಾರ, ನೋಂದಣಿ ಮಾಡಿಸದವರಿಗೆ ವಸತಿ ಸೌಲಭ್ಯ ಸಿಕ್ಕಿರಲಿಲ್ಲ. ಪರಿಣಾಮ ಬಿಸಿಲಿನ ತಾಪಮಾನಕ್ಕೆ ಸಿಲುಕಿ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಇನ್ನು ಮೃತರ ಪೈಕಿ ಭಾರತ, ಈಜಿಪ್ಟ್ ಮತ್ತು ಜೋರ್ದಾನ್ ದೇಶಕ್ಕೆ ಸೇರಿದವರೇ ಹೆಚ್ಚಿದ್ದಾರೆ ಎನ್ನಲಾಗಿದೆ. ಭಾರತ ಸರ್ಕಾರದ ವತಿಯಿಂದಲೇ ಪ್ರತೀ ವರ್ಷ ಇಂತಿಷ್ಟು ಮಂದಿ … Continue reading *ಹಜ್ ಯಾತ್ರೆಗೆ ತೆರಳಿದ್ದ 640 ಕ್ಕೂ ಹೆಚ್ಚು ಜನರ ಸಾವು*