ಪ್ರಗತಿವಾಹಿನಿ ಸುದ್ದಿ: ಸೈಬರ್ ವಂಚಕರು ಹಣ ದೋಚಲು ದಿನಕ್ಕೊಂದು ಹೊಸ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಇದೀಗ ಡೀಪ್ ಫೇಕ್ ವಿಡಿಯೋಗಳನ್ನು ಬಳಸಿ ಅದನ್ನು ನೈಜ ವಿಡಿಯೋ ಎಂಬಂತೆ ಬಿಂಬಿಸಿ ಹೂಡುಕೆ ಹೆಸರಲ್ಲಿ ಹಣ ದೋಚುತ್ತಿದ್ದಾರೆ. ಡೀಪ್ ಫೇಕ್ ಮೂಲಕ ವಂಚಿಸುವ ಸೈಬರ್ ವಂಚಕರ ಜಾಲ ಸಕ್ರಿಯವಾಗಿದ್ದು, ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಿವಾಸಿಯಿಬ್ಬರು ಇಂತದ್ದೇ ವಿಡಿಯೋ ನಂಬಿ ಹಣ ಕಳೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸುಧಾ ಮೂರ್ತಿ ಹಾಗೂ ಅನಂತ್ ಅಂಬಾನಿ ಅವರ … Continue reading ಡೀಪ್ ಫೇಕ್ ಬಗ್ಗೆ ಇರಲಿ ಎಚ್ಚರ: ಮೋದಿ, ಅಂಬಾನಿ ಡೀಪ್ ಫೇಕ್ ವಿಡಿಯೋ ನಂಬಿ ಹೂಡಿಕೆ: ಲಕ್ಷ ಲಕ್ಷ ಹಣ ಕಳೆದುಕೊಂಡ ವ್ಯಕ್ತಿ
Copy and paste this URL into your WordPress site to embed
Copy and paste this code into your site to embed