*ದೀಪಾವಳಿಗೆ ಬೆಂಗಳೂರಿನಿಂದ ಬೆಳಗಾವಿ ಹಾಗೂ ಈ ನಗರಕ್ಕೆ ವಿಶೇಷ ರೈಲು*
ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಆರಂಭವಾಗಿದೆ. ದೀಪಾವಳಿ ಹಬ್ಬಕ್ಕೆ ಊರುಗಳಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ಎರಡು ವಿಶೇಷ ರೈಲಿನ ವ್ಯವಸ್ಥೆ ಮಾಡಿದೆ.Home add -Advt ದೀಪಾವಳಿ ಹಬ್ಬಕ್ಕೆ ಎರಡು ವಿಶೇಷ ಎಕ್ಸ್ ಪ್ರೆಸ್ ರೈಲು ಓಡಿಸಲು ನೈರುಟ್ಯ ರೈಲ್ವೆ ನಿರ್ಧರಿಸಿದೆ. ಸರ್.ಎಂ.ವಿಶ್ವೇಷ್ವರಯ್ಯ ತರ್ಮಿನಲ್ ಬೆಂಗಳೂರು- ವಿಜಯಪುರ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಟರ್ಮಿನಲ್ ಬೆಂಗಳೂರು-ಬೆಳಗಾವಿ ನಡುವೆ ಈ ರೈಲುಗಳು ಸಂಚರಿಸಲಿವೆ. ರೈಲು ಸಂಖ್ಯೆ 06231 ಎಸ್ ಎಂ ವಿಟಿ ಬೆಂಗಳೂರು-ವಿಜಯಪುರ ವಿಶೇಷ … Continue reading *ದೀಪಾವಳಿಗೆ ಬೆಂಗಳೂರಿನಿಂದ ಬೆಳಗಾವಿ ಹಾಗೂ ಈ ನಗರಕ್ಕೆ ವಿಶೇಷ ರೈಲು*
Copy and paste this URL into your WordPress site to embed
Copy and paste this code into your site to embed