*ದೀಪಾವಳಿ: ಆತ್ಮಜ್ಯೋತಿ ಬೆಳಗಲಿ*

ವಿಶ್ವಾಸ ಸೋಹೋನಿಬ್ರಹ್ಮಾಕುಮಾರಿಸ್, ಮೀಡಿಯಾ ವಿಂಗ್ ದೀಪಾವಳಿ ವಿಶ್ವದಾದ್ಯಂತ ಅತಿ ದೊಡ್ಡ ಹಬ್ಬವಾಗಿದ್ದು, ಹಿಂದೂ, ಜೈನ ,ಬುದ್ಧ ಮತ್ತು ಸಿಖ್ ಧರ್ಮಗಳಲ್ಲಿ ಈ ಹಬ್ಬಕ್ಕೆ ಮಹತ್ವ ಇದೆ. ಭಾರತ, ನೇಪಾಳ, ಶ್ರೀಲಂಕಾ, ಮಿಯಮ್ಮಾರ, ಮಾರಿಶಿಯಸ್, ಗಯಾನಾ, ಟ್ರಿನಿಡಾಡ್, ಸೂರಿನಾಮ್, ಮಲೇಶಿಯ, ಸಿಂಗಾಪುರ ಮತ್ತು ಫಿಜಿ ದೇಶಗಳಲ್ಲಿ ರಾಷ್ಟ್ರೀಯ ಹಬ್ಬ ಕಲ್ಪಿಸಲಾಗಿದ್ದು ಜನರು ದೀಪಾವಳಿಯು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ನೇಪಾಳದಲ್ಲಿ ಹೋಸ ವರ್ಷ ದೀಪಾವಳಿಗೆ ಶುರುವಾಗುತ್ತದೆ. ದೀಪಾವಳಿ ದೀಪಗಳ ಹಬ್ಬ ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ ಉತ್ತರ … Continue reading *ದೀಪಾವಳಿ: ಆತ್ಮಜ್ಯೋತಿ ಬೆಳಗಲಿ*