*ನಟಿ ದೀಪಿಕಾ ದಾಸ್ ತಾಯಿಗೆ ಬೆದರಿಕೆ*

ಪ್ರಗತಿವಾಹಿನಿ ಸುದ್ದಿ: ಕಿರುತೆರೆ ಖ್ಯಾತ ನಟಿ ದೀಪಿಕಾ ದಾಸ್ ತಾಯಿಗೆ ಕಿಡಿಗೇದಿಯೊಬ್ಬ ಬೆದರಿಕೆ ಹಾಕಿರುವ ಘಟನೆ ಬೆಗಳೂರಿನ ಮಾದನಾಯಕನಹಳ್ಲಿಯಲ್ಲಿ ನಡೆದಿದೆ. ಮದ್ಯರಾತ್ರಿ ಮಾದನಾಯಕನಹಳ್ಳಿಯ ಮನೆಗೆ ಬಂದ ದುಷ್ಕರ್ಮಿ, ದೀಪಿಕಾ ದಾಸ್ ತಾಯಿ ಪದ್ಮಲತಾ ಅವರಿಗೆ ಬೆದರಿಕೆಯೊಡ್ಡಿದ್ದಾನೆ ಎಂದು ತಿಳಿದುಬಂದಿದೆ. ನಿಮ್ಮ ಅಳಿಯ ರಿಯಲ್ ಎಸ್ಟೇಟ್ ಹೆಸರಲ್ಲಿ ಹಲವರಿಗೆ ಮೋಸ ಮಾಡಿದ್ದಾನೆ. ನಿಮ್ಮ ಹೆಸರು ಹಾಳು ಮಾಡ್ತೀನಿ ಎಂದು ಬೆದರಿಕೆ ಹಾಕಿದ್ದಾನಂತೆ. ಇದಕ್ಕೆ ದೀಪಿಕಾ ತಾಯಿ ನಿಮಗೆ ಮೋಸವಾಗಿದ್ದರೆ ಕಾನೂನು ಪ್ರಕಾರ ಹೋರಾಟ ಮಾಡಿ ಎಂದಿದ್ದಾರಂತೆ.Home add -Advt … Continue reading *ನಟಿ ದೀಪಿಕಾ ದಾಸ್ ತಾಯಿಗೆ ಬೆದರಿಕೆ*