*ಗೃಹಲಕ್ಷ್ಮಿ ಯೋಜನೆಯ ಹಣ ವಿಳಂಬ*: *ದೀಪಾವಳಿಗಾದರೂ ಸಿಗುತ್ತಾ ₹4,000?*
ಪ್ರಗತಿವಾಹಿನಿ ಸುದ್ದಿ: ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ಮಹಿʻಳೆಯರ ಖಾತೆಗೆ ಜಮೆಯಾಗಬೇಕಿದ್ದ ಮಾಸಿಕ ₹2,000 ಹಣ ವಿಳಂಬವಾಗುತ್ತಿರುವುದರಿಂದ ಫಲಾನುಭವಿಗಳು ಆತಂಕಕ್ಕೊಳಗಾಗಿದ್ದಾರೆ. ಗೌರಿ ಹಬ್ಬದ ವೇಳೆಗೆ ಹಣ ಜಮೆಯಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದ್ದು, ಇದೀಗ ದೀಪಾವಳಿಗಾದರೂ ಬಾಕಿ ಹಣ ಸಿಗಬಹುದೇ ಎಂದು ಮಹಿಳೆಯರು ಕಾಯುತ್ತಿದ್ದಾರೆ. ದಿನನಿತ್ಯದ ಖರ್ಚು, ಔಷಧೋಪಚಾರ ಸೇರಿದಂತೆ ಅಗತ್ಯಗಳನ್ನು ನಿಭಾಯಿಸಲು ಈ ಹಣವನ್ನೇ ಅವಲಂಬಿಸಿರುವ ಕುಟುಂಬಗಳಿಗೆ ವಿಳಂಬ ಸಮಸ್ಯೆಯಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಅರ್ಹ ಮಹಿಳೆಯ ಬ್ಯಾಂಕ್ ಖಾತೆಗೆ ತಿಂಗಳಿಗೆ ₹2,000 ಪಾವತಿಸಲಾಗುತ್ತದೆ. ಆದರೆ, ಆಗಸ್ಟ್ನಿಂದ … Continue reading *ಗೃಹಲಕ್ಷ್ಮಿ ಯೋಜನೆಯ ಹಣ ವಿಳಂಬ*: *ದೀಪಾವಳಿಗಾದರೂ ಸಿಗುತ್ತಾ ₹4,000?*
Copy and paste this URL into your WordPress site to embed
Copy and paste this code into your site to embed