*ವಿಮಾನ ನಿಲ್ದಾಣಕ್ಕೆ ದಾಖಲೆಗಳಿಲ್ಲದೆ ನುಗ್ಗಲು ಯತ್ನ*: *ಕ್ಷಣ ಮಾತ್ರದಲ್ಲೇ ವ್ಯಕ್ತಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಏರ್ ಪೋರ್ಟ್ ಗೆ ವ್ಯಕ್ತಿಯೊಬ್ಬ ದಾಖಲೆಗಳಿಲ್ಲದೇ ಬಲವಂತವಾಗಿ ನುಗ್ಗಲು ಯತ್ನಿಸಿರುವ ಘಟನೆ ನಡೆದಿದೆ. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-3ಕ್ಕೆ ಯಾವುದೇ ಮಾನ್ಯ ಪ್ರಯಾಣ ದಾಖಲೆಗಳಿಲ್ಲದೆ ಬಲವಂತವಾಗಿ ಪ್ರವೇಶಿಸಲು ವ್ಯಕ್ತಿ ಯತ್ನಿಸಿದ್ದಾನೆ. ತಕ್ಷಣ ವ್ಯಕ್ತಿಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ಬಂಧಿಸಿದ್ದಾರೆ. ಭದ್ರತಾ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಸಂಭಾವ್ಯ ಭದ್ರತಾ ಉಲ್ಲಂಘನೆ ತಪ್ಪಿದೆ. ಈ ಘಟನೆಯ 25 ಸೆಕೆಂಡುಗಳ ವಿಡಿಯೋವನ್ನು ಸಿಐಎಸ್​ಎಫ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ … Continue reading *ವಿಮಾನ ನಿಲ್ದಾಣಕ್ಕೆ ದಾಖಲೆಗಳಿಲ್ಲದೆ ನುಗ್ಗಲು ಯತ್ನ*: *ಕ್ಷಣ ಮಾತ್ರದಲ್ಲೇ ವ್ಯಕ್ತಿ ಅರೆಸ್ಟ್*