*BREAKING: ದೆಹಲಿ ಸ್ಫೋಟ ಪ್ರಕರಣ: ಮಹಿಳಾ ವೈದ್ಯೆ ಸೇರಿ ಇಬ್ಬರು ವೈದ್ಯರು ಅರೆಸ್ಟ್*
ಪ್ರಗತಿವಾಹಿನಿ ಸುದ್ದಿ: ದೆಹಲಿಯ ಕೆಂಪುಕೋಟೆ ಬಳಿಯ ಮೆಟ್ರೋ ನಿಲ್ದಾಣದ ಬಳಿ ಕಾರು ಸ್ಫೋಟ ಪ್ರಕರಣದಲ್ಲಿ ಉಗ್ರರ ಕೈವಾಡವಿರುವುದು ಬಹುತೇಕ ಖಚಿತವಾಗಿದೆ. ವೈಟ್ ಕಾಲರ್ ಉಗ್ರರು, ಮಹಿಳಾ ಉಗ್ರರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.Home add -Advt ದೆಹಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವೈದ್ಯರನ್ನು ಬಂಧಿಸಲಾಗಿದೆ. ಅದರಲ್ಲೊ ಓರ್ವ ಮಹಿಳೆಯಾಗಿದ್ದು, ಆಕೆ ವೃತ್ತಿಯಲ್ಲಿ ವೈದ್ಯೆಯಾಗಿದ್ದು, ಪ್ರವೃತ್ತಿಯಲ್ಲಿ ಭಯೋತ್ಪಾದಕಿ ಎಂದು ತಿಳಿದುಬಂದಿದೆ. ಡಾ. ಶಾಹಿನ್ ಹಾಗೂ ಡಾ. ಸಜ್ಜದ್ ಎಂಬ ಇಬ್ಬರು ವೈದ್ಯರನ್ನು ಬಂಧಿಸಲಾಗಿದೆ. ಡಾ.ಶಾಹಿನ್ ಜೈಷ್-ಇ-ಮೊಹಮ್ಮದ್ ಉಗ್ರ … Continue reading *BREAKING: ದೆಹಲಿ ಸ್ಫೋಟ ಪ್ರಕರಣ: ಮಹಿಳಾ ವೈದ್ಯೆ ಸೇರಿ ಇಬ್ಬರು ವೈದ್ಯರು ಅರೆಸ್ಟ್*
Copy and paste this URL into your WordPress site to embed
Copy and paste this code into your site to embed