*100 ವಿಮಾನಗಳು ದಿಢೀರ್ ರದ್ದು; 400ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ*
ನವದೆಹಲಿ: ಹವಾಮಾನ ವೈಪರೀತ್ಯದಿಂದಾಗಿ ದೆಹಲಿಯಲ್ಲಿ 100 ವಿಮಾನಗಳ ಹಾರಾಟ ದಿಢೀರ್ ರದ್ದಾಗಿದ್ದು, 400ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಟ್ಟ ಮಂಜು ಹಾಗೂ ವಾಯುಮಾಲಿನ್ಯದಿಂದಾಗಿ ಹೊಗೆ ರೀತಿಯ ವಾತಾವರಣವಿದ್ದು, ರನ್ ವೇ ಗಳು ಕಾಣದಷ್ಟು ದುಸ್ಥರವಾಗಿದೆ. ಈ ಹಿನ್ನೆಲೆಯಲ್ಲಿ ನೂರಾರು ವ್ಮಾನಗಳ ಹಾರಾಟ ರದ್ದಾಗಿವೆ. ದೆಹಲಿ ಏರ್ ಪೋರ್ಟ್ ನಿಂದ ಟೇಕ್ ಆಫ್ ಆಗಬೇಕಿದ್ದ ಹಾಗೂ ಲ್ಯಾಂಡಿಗ್ ಆಗಬೇಕಿದ್ದ 400ಕ್ಕೂ ಹೆಚ್ಚು ವಿಮಾನಗಳು ವ್ಯತ್ಯಯವಾಗಿವೆ. ಇದೇ ವೇಳೆ ದೆಹಲಿಯಿಂದ ಹೊರಡಬೇಕಿದ್ದ 60ಕ್ಕೂ ಹೆಚ್ಚು … Continue reading *100 ವಿಮಾನಗಳು ದಿಢೀರ್ ರದ್ದು; 400ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ*
Copy and paste this URL into your WordPress site to embed
Copy and paste this code into your site to embed