*ಧಾರಾಕಾರ ಮಳೆಗೆ ಏರ್ ಪೋರ್ಟ್ ಮೆಲ್ಛಾವಣಿ ಕುಸಿತ*

ಪ್ರಗತಿವಾಹಿನಿ ಸುದ್ದಿ: ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಏರ್ ಪೋರ್ಟ್ ಮೇಲ್ಛಾವಣಿ ಕುಸಿದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ದೆಹಲಿಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಿರುಗಾಳಿ, ಮಳೆಗೆ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1ರ ಪ್ರವೇಶ ದ್ವಾರದ ಬಳಿ ಮೇಲ್ಛಾವಣಿ ಕುಸಿದು ಬಿದ್ದಿದೆ.Home add -Advt ಇತ್ತೀಚೆಗಷ್ಟೇ ಟರ್ಮಿನಲ್ 1ನ್ನು ನವೀಕರಿಸಲಾಗಿತ್ತು. ಇದೀಗ ಪ್ರವೇಶ ದ್ವಾರದ ಮೇಲ್ಛಾವಣಿ ಕುಸಿದಿದೆ. ಇತರ ಭಾಗಗಳಿಗೆ ಯಾವುದೇ ಹಾನಿಯಾಗಿಲ್ಲ, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು … Continue reading *ಧಾರಾಕಾರ ಮಳೆಗೆ ಏರ್ ಪೋರ್ಟ್ ಮೆಲ್ಛಾವಣಿ ಕುಸಿತ*