*ಅಮಿತಾಭ್ ಬಚ್ಚನ್ ಹೆಸರು, ಧ್ವನಿ ಬಳಕೆಗೆ ಶಾಶ್ವತ ಬ್ರೇಕ್*: *ದೆಹಲಿ ಹೈಕೋರ್ಟ್ ಆದೇಶ*

ಪ್ರಗತಿವಾಹಿನಿ ಸುದ್ದಿ: ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಹೆಸರು, ಧ್ವನಿ ಮತ್ತು ವ್ಯಕ್ತಿತ್ವವನ್ನು ಅನುಮತಿಯಿಲ್ಲದೆ ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಶಾಶ್ವತ ತಡೆಯಾಜ್ಞೆ ನೀಡಿದೆ. ಡಿಜಿಟಲ್ ವೇದಿಕೆಗಳಲ್ಲಿ ನಟನ ಗುರುತನ್ನು ದುರುಪಯೋಗಪಡಿಸಿಕೊಂಡು ಅಭಿಮಾನಿಗಳನ್ನು ವಂಚಿಸುವ ಪ್ರಯತ್ನಗಳಿಗೆ ಈ ಆದೇಶ ತಡೆ ನೀಡಿದೆ. 2022ರಲ್ಲಿ ಅಮಿತಾಭ್ ಬಚ್ಚನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್ ಈ ಆದೇಶ ಹೊರಡಿಸಿದ್ದಾರೆ. ಮೊಬೈಲ್ ಆ್ಯಪ್‌ಗಳು, ವೆಬ್‌ಸೈಟ್‌ಗಳು, ಪೋಸ್ಟರ್‌ಗಳು ಮತ್ತು ರಸಪ್ರಶ್ನೆ ಪುಸ್ತಕಗಳಲ್ಲಿ … Continue reading *ಅಮಿತಾಭ್ ಬಚ್ಚನ್ ಹೆಸರು, ಧ್ವನಿ ಬಳಕೆಗೆ ಶಾಶ್ವತ ಬ್ರೇಕ್*: *ದೆಹಲಿ ಹೈಕೋರ್ಟ್ ಆದೇಶ*