*ಕಟ್ಟಡ ಕುಸಿತ ಪ್ರಕರಣ: 4 ತಿಂಗಳ ಗರ್ಭಿಣಿ ಸೇರಿ ಮೂವರು ಸಾವು*

ಪ್ರಗತಿವಾಹಿನಿ ಸುದ್ದಿ: ರಾಷ್ಟ್ರ ರಾಜಧಾನಿ ದೆಹಲಿಯ ಸೀಮಾಪುರಿ ಪ್ರದೇಶದಲ್ಲಿ ಸಂಭವಿಸಿದ ಭೀಕರ ಕಟ್ಟಡ ಕುಸಿತ ದುರಂತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. 4 ಮಹಡಿಯ ಕಟ್ಟಡದ ಮುಂಭಾಗದ ಭಾಗವು ದಿಢೀರ್ ಕುಸಿದುಬಿದ್ದ ಪರಿಣಾಮವಾಗಿ ಇಬ್ಬರು ಮಕ್ಕಳು ಹಾಗೂ 4 ತಿಂಗಳ ಗರ್ಭಿಣಿ ಸೇರಿ ಮೂವರು ಮೃತಪಟ್ಟಿದ್ದಾರೆ. ರಕ್ಷಣಾ ಸಿಬ್ಬಂದಿ ಹಾಗೂ ಸ್ಥಳೀಯರು ಇದುವರೆಗೆ 11 ಜನರನ್ನು ಅವಶೇಷಗಳ ಅಡಿಯಿಂದ ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಈ ಘಟನೆಯಲ್ಲಿ ಪಕ್ಕದಲ್ಲಿದ್ದ ಎರಡು ಮನೆಗಳಿಗೂ ಭಾಗಶಃ ಹಾನಿಯಾಗಿದೆ. ಮಂಗಳವಾರ ಸಂಜೆ ಉತ್ತರಾಖಂಡದಲ್ಲಿ ಸಂಭವಿಸಿದ … Continue reading *ಕಟ್ಟಡ ಕುಸಿತ ಪ್ರಕರಣ: 4 ತಿಂಗಳ ಗರ್ಭಿಣಿ ಸೇರಿ ಮೂವರು ಸಾವು*