*BREAKING: ಪಿಜಿ ಕಟ್ಟಡ ಕುಸಿತ: ಓರ್ವನ ರಕ್ಷಣೆ; ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿರುವ ಶಂಕೆ*
ಪ್ರಗತಿವಾಹಿನಿ ಸುದ್ದಿ: ಇದ್ದಕ್ಕಿದ್ದಂತೆ ಪಿಜಿ ಕಟ್ಟಡ ಕುಸಿದು ಬಿದ್ದು ಅನಾಹುತ ಸಂಭವಿಸಿರುವ ಘಟನೆ ನಡೆದಿದೆ. ಅವಶೇಷಗಳ ಅಡಿಯಲ್ಲಿ ಹಲವು ವಿದ್ಯಾರ್ಥಿಗಳು ಸಿಲುಕಿಕೊಂಡಿರುವ ಶಂಕೆಯಿದೆ. ನೈಋತ್ಯ ದೆಹಲಿಯ ಸತ್ಯನಿಕೇತನ ಪಿಜಿ ಕಟ್ಟಡದಲ್ಲಿ ಈ ಘಟನೆ ನಡೆದಿದೆ. ದೆಹಲಿ ವಿವಿ ಸೌತ್ ಕ್ಯಾಂಪಸ್ ಬಳಿ ಇರುವ ಬಾಯ್ಸ್ ಪಿಜಿ ಕಟ್ಟಡ ಇಂದು ಮಧ್ಯಾಹ್ನ ಏಕಾಏಕಿ ಕುಸಿದು ಬಿದ್ದಿದೆ. ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಓರ್ವನ್ನು ರಕ್ಷಣ ಮಾಡಲಾಗಿದೆ. ಅವಶೇಷಗಳ ಅಡಿಯಲ್ಲಿ ಹಲವು ವಿದ್ಯಾರ್ಥಿಗಳು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. NSUI, AISA ವಿದ್ಯಾರ್ಥಿ … Continue reading *BREAKING: ಪಿಜಿ ಕಟ್ಟಡ ಕುಸಿತ: ಓರ್ವನ ರಕ್ಷಣೆ; ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿರುವ ಶಂಕೆ*
Copy and paste this URL into your WordPress site to embed
Copy and paste this code into your site to embed