*ಮೆಟ್ರೋದಲ್ಲಿ ಕೆಲಸ ಮಾಡಲು ಇಚ್ಛೆ ಇದೆಯೇ? ಇಲ್ಲಿದೆ ಅವಕಾಶ*

ಪ್ರಗತಿವಾಹಿನಿ ಸುದ್ದಿ: ಮೆಟ್ರೋ ದಲ್ಲಿ ಕೆಲಸ ಮಾಡಲು ಆಸ್ಪಕ್ತಿ ಇದ್ದವರಿಗೆ ಇಲ್ಲಿದೆ ಅವಕಾಶ. ದೆಹಲಿ ಮೆಟ್ರೋ ರೈಲು ನಿಗಮ ಡಿಎಂಆರ್ ಸಿಎಲ್ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. 13 ಸಿಸ್ಟಮ್ ಸೂಪರ್ ವೈಸರ್ ಹಾಗೂ ಸಿಸ್ಟಮ್ ತಂತ್ರಜ್ಞ ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಿದೆ. ಅರ್ಹ ಅಭ್ಯರ್ಥಿಗಳು ಜ.28ರೊಳಗೆ ಅರ್ಜಿ ಸಲ್ಲಿಸಬಹುದು. ಐಟಿಐ, ಡಿಪ್ಲೋಮಾ ಅಥವಾ ಬಿಇ/ಬಿ.ಟೆಕ್ ಪದವಿ ಹೊಂದಿದವರಿಗೆ ಅವಕಾಶ. ಆಯ್ಕೆ ಪ್ರಕ್ರಿಯೆ ಸಂದರ್ಶನ ಹಾಗೂ ವೈದ್ಯಕೀಯ ಫಿಟ್ನೆಸ್ ಪರೀಕ್ಷೆಯನ್ನು ಒಳಗೊಂಡಿದೆ. ಅರ್ಜಿಯನ್ನು ಆನ್ ಲೈನ್ ಹಾಗೂ ಅಂಚೆ … Continue reading *ಮೆಟ್ರೋದಲ್ಲಿ ಕೆಲಸ ಮಾಡಲು ಇಚ್ಛೆ ಇದೆಯೇ? ಇಲ್ಲಿದೆ ಅವಕಾಶ*