*ಬೆಂಗಳೂರು–ಮುಂಬೈ ಸ್ಲೀಪರ್ ವಂದೇ ಭಾರತ್ ರೈಲು*: *ಬೆಳಗಾವಿ ಮಾರ್ಗದ ಪರ ಪ್ರಧಾನಿ ಮೋದಿಗೆ ಮನವಿ*
ಬೆಂಗಳೂರು–ಮುಂಬೈ ಸ್ಲೀಪರ್ ವಂದೇ ಭಾರತ್ ರೈಲು: ಬೆಳಗಾವಿ ಮಾರ್ಗದ ಪರ ಪ್ರಧಾನಿ ಮೋದಿಗೆ ಮನವಿ ಪ್ರಗತಿವಾಹಿನಿ ಸುದ್ದಿ/ ಬೆಳಗಾವಿ: ಬೆಂಗಳೂರು–ಮುಂಬೈ ನಡುವೆ ಪ್ರಸ್ತಾವಿತ ಸ್ಲೀಪರ್ ವಂದೇ ಭಾರತ್ ರೈಲನ್ನು ಧರ್ಮಾವರಂ–ಗುಂತಕಲ್–ವಾಡಿ–ಸೊಲ್ಲಾಪುರ–ದೌಂಡ್ ಮಾರ್ಗದ ಬದಲು ಬೆಂಗಳೂರು–ತುಮಕೂರು–ದಾವಣಗೆರೆ–ಹಾವೇರಿ–ಹುಬ್ಬಳ್ಳಿ–ಧಾರವಾಡ–ಬೆಳಗಾವಿ–ಸಾಂಗ್ಲಿ/ಮಿರಜ್–ಸತಾರಾ–ಪುಣೆ ಮಾರ್ಗವಾಗಿ ಸಂಚರಿಸುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಗಿದೆ.ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧ ಜಿಲ್ಲೆಗಳ ಸುಮಾರು 7 ಕೋಟಿ ಜನರ ವ್ಯಾಪಕ ಕ್ಯಾಚ್‌ಮೆಂಟ್ ಪ್ರದೇಶವನ್ನು ಪ್ರತಿನಿಧಿಸುವ ನಾಗರಿಕರು, ರೈಲು ಪ್ರಯಾಣಿಕರ ಸಂಘಟನೆಗಳು, ಉದ್ಯಮಿಗಳು, ವಾಣಿಜ್ಯ ಮಂಡಳಿಗಳು ಹಾಗೂ ಸಾಮಾಜಿಕ … Continue reading *ಬೆಂಗಳೂರು–ಮುಂಬೈ ಸ್ಲೀಪರ್ ವಂದೇ ಭಾರತ್ ರೈಲು*: *ಬೆಳಗಾವಿ ಮಾರ್ಗದ ಪರ ಪ್ರಧಾನಿ ಮೋದಿಗೆ ಮನವಿ*
Copy and paste this URL into your WordPress site to embed
Copy and paste this code into your site to embed