*ಸಚಿವೆ ಹೆಬ್ಬಾಳಕರ್ ಭೇಟಿಯಾದ ಧನಲಕ್ಷ್ಮೀ ಶುಗರ್ಸ್ ನೂತನ ನಿರ್ದೇಶಕರು*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ : ರಾಮದುರ್ಗ ತಾಲೂಕಿನ ಖಾನಪೇಠ್ ಶ್ರೀ ಧನಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಹಿರೇರೆಡ್ಡಿ ರೈತಾಪಿ ಪ್ಯಾನಲ್ ನ ಅಭ್ಯರ್ಥಿಗಳು ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಪರ್ವತಗೌಡ ಪಾಟೀಲ ನೇತೃತ್ವದ ತಂಡ ಇಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಬೆಳಗಾವಿಯ ನಿವಾಸಕ್ಕೆ ಭೇಟಿ ನೀಡಿ, ಗೆಲುವಿನ ಸಂಭ್ರಮವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಪ್ಯಾನಲ್ ಸದಸ್ಯರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ ಸಚಿವರು, ಹೊಸ ಆಡಳಿತ ಮಂಡಳಿಯ ಮೂಲಕ … Continue reading *ಸಚಿವೆ ಹೆಬ್ಬಾಳಕರ್ ಭೇಟಿಯಾದ ಧನಲಕ್ಷ್ಮೀ ಶುಗರ್ಸ್ ನೂತನ ನಿರ್ದೇಶಕರು*
Copy and paste this URL into your WordPress site to embed
Copy and paste this code into your site to embed