*ಪೊಲೀಸ್ ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟ ಧನ್ವೀರ್*: *ಡಿಕೆಶಿ, ಝೈದ್ ಖಾನ್ ಹೆಸರೂ ಪ್ರಸ್ತಾಪ*

ಪ್ರಗತಿವಾಹಿನಿ ಸುದ್ದಿ: ನಟ ದರ್ಶನ್ ಕುಟುಂಬದ ಸುತ್ತ ಮತ್ತೊಂದು ವಿವಾದ ಸದ್ದು ಮಾಡುತ್ತಿದೆ. ಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್‌ಗೆ ಕರೆ ಮಾಡಿ ನಿಂದಿಸಿದ ಆರೋಪ ನಟ ಧನ್ವೀರ್ ಗೌಡ ಅವರನ್ನು ಸುತ್ತಿಕೊಂಡಿದೆ. ಈ ಪ್ರಕರಣದ ವಿಚಾರಣೆ ವೇಳೆ ಧನ್ವೀರ್ ಮಹತ್ವದ ಹೇಳಿಕೆ ನೀಡಿದ್ದಾರೆ. ಆದರೆ, ವೈರಲ್ ಆಗಿರುವ ಆಡಿಯೋ ಮತ್ತು ವಿಡಿಯೋ ವಿಚಾರದಲ್ಲಿ ಅವರು ನೀಡಿರುವ ಸ್ಪಷ್ಟನೆ ಈಗ ಗಮನ ಸೆಳೆದಿದೆ. ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್‌ಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ನಿಜ ಎಂದು … Continue reading *ಪೊಲೀಸ್ ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟ ಧನ್ವೀರ್*: *ಡಿಕೆಶಿ, ಝೈದ್ ಖಾನ್ ಹೆಸರೂ ಪ್ರಸ್ತಾಪ*