*ಪೊಲೀಸರ ನೋಟಿಸ್‌ಗೂ ಧನ್ವೀರ್ ಗೌಡ ಡೋಂಟ್ ಕೇರ್*: *ವಿಚಾರಣೆಗೆ ಗೈರಾದ ನಟ*

ಪ್ರಗತಿವಾಹಿನಿ ಸುದ್ದಿ: ನಟ ಧನ್ವೀರ್ ಗೌಡ ಸುತ್ತ ವಿವಾದಗಳ ಸರಣಿ ಮುಂದುವರಿದಿದೆ. ನಟ ಝೈದ್ ಖಾನ್ ವಿರುದ್ಧ ಅವಹೇಳನಕಾರಿ ಮತ್ತು ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಆದರೆ, ನಿಗದಿತ ಸಮಯಕ್ಕೆ ಧನ್ವೀರ್ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಇದೀಗ ಎರಡನೇ ನೋಟಿಸ್ ನೀಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಧನ್ವೀರ್ ಗೌಡ ಮತ್ತು ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ ವಿವಾದದ ನಡುವೆಯೇ, ಝೈದ್ ಖಾನ್ ವಿರುದ್ಧ ಧನ್ವೀರ್ ಮಾತನಾಡಿದ್ದಾರೆ … Continue reading *ಪೊಲೀಸರ ನೋಟಿಸ್‌ಗೂ ಧನ್ವೀರ್ ಗೌಡ ಡೋಂಟ್ ಕೇರ್*: *ವಿಚಾರಣೆಗೆ ಗೈರಾದ ನಟ*