*ನಾನು ನೆಪವಷ್ಟೇ*: *ದರ್ಶನ್ ನಿಜವಾದ ಟಾರ್ಗೆಟ್*: *ಅವರಿಗೆ ಅನ್ಯಾಯ ಆಗೋಕೆ ಬಿಡಲ್ಲ ಎಂದ ನಟ ಧನ್ವೀರ್*

ಪ್ರಗತಿವಾಹಿನಿ ಸುದ್ದಿ: ವಿಜಯಲಕ್ಷ್ಮಿ ದರ್ಶನ್ ಹಾಗೂ ನಟ ಧನ್ವೀರ್‌ ನಡುವಿನ ಕೋಲ್ಡ್ ವಾರ್ ತೀವ್ರ ಸ್ವರೂಪ ಪಡೆದುಕೊಂಡಿದೆ. ಇಬ್ಬರ ನಡುವಿನ ಫೈಟ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಧನ್ವೀರ್ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿವೆ. ಅತ್ತ ವಿಜಯಲಕ್ಷ್ಮೀ ವಿರುದ್ಧ ಧನ್ವೀರ್ ತಂದೆ ಕೇಸ್ ದಾಖಲಿಸಿದ್ದಾರೆ. ಈ ಎಲ್ಲಾ ಘಟನೆಗಳ ಬೆನ್ನಲ್ಲೇ ನಟ ಧನ್ವೀರ್ ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿದ್ದು, ನಾನು ನೆಪವಷ್ಟೇ ಅವರ ಟಾರ್ಗೆಟ್ ದರ್ಶನ್. ದರ್ಶನ್ ಗೆ ಅನ್ಯಾಯವಾಗಲು ನಾನು ಬಿಡಲ್ಲ ಎಂದಿದ್ದಾರೆ. ನಾನು ಎಲ್ಲದಕ್ಕೂ ಅಡ್ಡಗಾಲಾಗಿದ್ದೆ. ಕೇಸ್‌ … Continue reading *ನಾನು ನೆಪವಷ್ಟೇ*: *ದರ್ಶನ್ ನಿಜವಾದ ಟಾರ್ಗೆಟ್*: *ಅವರಿಗೆ ಅನ್ಯಾಯ ಆಗೋಕೆ ಬಿಡಲ್ಲ ಎಂದ ನಟ ಧನ್ವೀರ್*