*ಶ್ರೀರಾಮನ ಭಜನೆಯಲ್ಲಿ ತಲ್ಲೀನರಾದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ*

ಧಾರವಾಡದ ಹರಿಜನಕೇರಿ ಗುಡಿಯಲ್ಲಿ ಭಜನೆ ಹಾಡಿ ಭಕ್ತಿ ಸಮರ್ಪಣೆ ಪ್ರಗತಿವಾಹಿನಿ ಸುದ್ದಿ: ಅಯೋಧ್ಯೆ ಶ್ರೀ ರಾಮ ಪ್ರಾಣ ಪ್ರತಿಷ್ಥಾಪನೆಯ ಈ ಶುಭ ಸಂದರ್ಭದಲ್ಲಿ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಅವರು ಇಂದು ಭಕ್ತಿ ಪೂರ್ವಕವಾಗಿ ಹೀಗೆ ಶ್ರೀ ರಾಮನ ಭಜನೆಯಲ್ಲಿ ತಲ್ಲೀನರಾಗಿದ್ದರು. *ರಾಮ ನಮೋ..ರಾಮ ನಮೋ..ರಾಮ ನಮೋ..ಶ್ರೀ ಕೃಷ್ಣ ನಮೋ..! ರಾಮ ನಮೋ…ರಾಮ ನಮೋ.. ರಾಮ ನಮೋ ಶ್ರೀ ಕೃಷ್ಣ ನಮೋ…!! ಅಯೋಧ್ಯ ವಾಸಿ ರಾಮ ನಮೋ…ಅಯೋಧ್ಯ ವಾಸಿ ರಾಮ ನಮೋ.. ಗೋಕುಲ ವಾಸಿ ಕೃಷ್ಣ … Continue reading *ಶ್ರೀರಾಮನ ಭಜನೆಯಲ್ಲಿ ತಲ್ಲೀನರಾದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ*