*ಧರ್ಮಸ್ಥಳ ಪ್ರಕರಣ: ಎರಡು ಪ್ರತ್ಯೇಕ ಕೇಸ್ ದಾಖಲು; ಎರಡೂ ಪ್ರಕರಣ SITಗೆ ವರ್ಗಾವಣೆ*

ಪ್ರಗತಿವಾಹಿನಿ ಸುದ್ದಿ: ಧರ್ಮಸ್ಥಳದ ವಿವಿಧೆಡೆ ನೂರಾರು ಶವಗಳನ್ನು ಹೂತಿಟ್ಟಿದ್ದಾಗಿ ದೂರುದಾರ ತಪ್ಪೊಪ್ಪಿಗೆ ಹೇಳಿಕೆ ನೀಡಿರುವ ಪ್ರಕರಣ ಸಂಬಂಧ ಎಸ್ ಐಟಿ ತನಿಖೆ ಚುರುಕುಗೊಳಿಸಿದೆ. ಈ ನಡುವೆ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ದೂರುದಾರ ಶವಗಳನ್ನು ಹೂತಿಟ್ಟಿರುವುದಾಗಿ 13 ಸ್ಥಳಗಳನ್ನು ತೀರಿಸಿದ್ದು, ಈ ಸ್ಥಳಗಳಲ್ಲಿ ಅಸ್ಥಿಪಂಜರಕ್ಕಾಗಿ ಎಸ್ ಐಟಿ ಶೋಧ ನಡೆಸುತ್ತಿದ್ದಾಗಲೇ ದೂರುದಾರ ಗುರುತು ಮಾಡದ ಮತ್ತೊಂದು ಜಾಗದಲ್ಲಿ ಶವ ಹೂತುಹಾಕಿರುವ ಬಗ್ಗೆಯೂ ಮಾಹಿತಿ ನೀಡಿದ್ದಾನೆ. ಈಗಾಗಲೇ ದೂರುದಾರ ತಿಳಿಸಿದ್ದ 6ನೇ ಪಾಯಿಂಟ್ ನಲ್ಲಿ ಅಸ್ಥಿಪಂಜರ ಪತ್ತೆಯಾಗಿದ್ದು, ಈ … Continue reading *ಧರ್ಮಸ್ಥಳ ಪ್ರಕರಣ: ಎರಡು ಪ್ರತ್ಯೇಕ ಕೇಸ್ ದಾಖಲು; ಎರಡೂ ಪ್ರಕರಣ SITಗೆ ವರ್ಗಾವಣೆ*