*ಧರ್ಮಸ್ಥಳ ಪ್ರಕರಣ: NIAಗೆ ವಹಿಸುವಂತೆ ವಿಜಯೇಂದ್ರ ಆಗ್ರಹ*

ಪ್ರಗತಿವಾಹಿನಿ ಸುದ್ದಿ: ಧರ್ಮಸ್ಥಳ ಪ್ರಕರಣವನ್ನು NIA ತನಿಖೆಗೆವಹಿಸುವಂತೆಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಒತ್ತಾಯಿಸಿದ್ದಾರೆ/ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ವಿಜಯೇಂದ್ರ, ಸೆಪ್ಟೆಂಬರ್ 01 ರಂದು ಧರ್ಮಸ್ಥಳ ಚಲೋ ನಡೆಸಲಾಗುವುದು ಎಂದರು. ಎಲ್ಲಾ ಜಿಲ್ಲೆಗಳಿಂದ ನಮ್ಮ ಪಕ್ಷದ ಮುಖಂಡರು ಕಾರ್ಯಕರ್ತರು ಭಾಗವಹಿಸುತ್ತಾರೆ. ರಾಜ್ಯದ ಎಲ್ಲ ಹಿಂದೂಪರ ಸಂಘಟನೆಗಳು, ಭಾಗವಹಿಸುತ್ತಾರೆ. ಈ ಧರ್ಮಯುದ್ಧ ಜ್ಯಾತ್ಯಾತೀತ ವಾಗಿರುವ ಹಿನ್ನೆಲೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು. ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುವದಿಲ್ಲ. ಧರ್ಮಸ್ಥಳ ವಿಚಾರದಲ್ಲಿ ಯಾವುದೇ ಹುಡುಗಾಟಿಕೆ ಮಾಡಬಾರದು ಎಂದು ಸುಮ್ಮನೆ … Continue reading *ಧರ್ಮಸ್ಥಳ ಪ್ರಕರಣ: NIAಗೆ ವಹಿಸುವಂತೆ ವಿಜಯೇಂದ್ರ ಆಗ್ರಹ*