*ಧರ್ಮಸ್ಥಳ ಪ್ರಕರಣದಲ್ಲಿ ದಿನಕ್ಕೊಂದು ತಿರುವು: ಕೇರಳ ಯೂಟ್ಯೂಬರ್ ಗೆ SIT ನೋಟಿಸ್*

ಪ್ರಗತಿವಾಹಿನಿ ಸುದ್ದಿ: ಧರ್ಮಸ್ಥಳ ಬುರುಡೆ ಗ್ಯಾಂಗ್ ಗೆ ಕೇರಳದ ಯೂಟ್ಯೂಬರ್ ಲಿಂಕ ಇರುವುದೂ ಬೆಳಕಿಗೆ ಬಂದಿದೆ. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸಿ ಕೇರಳದ ಯೂಟ್ಯೂಬರ್ ಕೂಡ ಸುಳ್ಳು ಮಾಹಿತಿಗಳನ್ನು ತನ್ನ ಯೂಟ್ಯೂಬ್ ಚಾನಲ್ ಗೆ ಅಪ್ ಲೋಡ್ ಮಾಡಿದ್ದ ಎಂಬುದು ಇದೀಗ ಬೆಳಕಿಗೆ ಬಂದಿದೆ. ಯೂಟ್ಯೂಬರ್ ಸಮೀರ್ ಎಂಡಿ, ಅಭಿಷೇಕ್ ಬಳಿಕ ಇದೀಗ ಕೇರಳ ಯೂಟ್ಯೂಬರ್ ಮುನಾಫ್ ಎಂಬಾತನಿಗೂ ಎಸ್ ಐಟಿ ನೋಟಿಸ್ ನೀಡಿದೆ. ಈತ ಧರ್ಮಸ್ಥಳದ ಬಂಗ್ಲಗುಡ್ಡಕ್ಕೆ ತನ್ನ ಕಾರಿನಲ್ಲಿ ತೆರಳಿ, ಅಲ್ಲಿ ಮರವೊಂದರ ಕೆಳಗಿದ್ದ … Continue reading *ಧರ್ಮಸ್ಥಳ ಪ್ರಕರಣದಲ್ಲಿ ದಿನಕ್ಕೊಂದು ತಿರುವು: ಕೇರಳ ಯೂಟ್ಯೂಬರ್ ಗೆ SIT ನೋಟಿಸ್*