*ನಟ ಧರ್ಮೇಂದ್ರ ನಿಧನ ವಾರ್ತೆ ಸುಳ್ಳು: ಪತ್ನಿ ಹೇಮಾಮಾಲಿನಿ ಸ್ಪಷ್ಟನೆ*

ಪ್ರಗತಿವಾಹಿನಿ ಸುದ್ದಿ: ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಧರ್ಮೇಂದ್ರ ಪತ್ನಿ ನಟಿ ಹೇಮ ಅಮಾಲಿನಿ ನನ್ನ ಪತಿ ನಿಧನ ವಾರ್ತೆ ಸುಳ್ಳು ಎಂದು ತಿಳಿಸಿದ್ದಾರೆ. ನನ್ನ ಪತಿ ಧರ್ಮೇಂದ್ರ ನಿಧನ ಸುದ್ದಿ ಸುಳ್ಳು. ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. ಕೆಲ ಮಾಧ್ಯಮಗಳಲ್ಲಿ ಧರ್ಮೆಂದ್ರ ಸಾವಿನ ಸುದ್ದಿ ಹರಡುತ್ತಿದೆ. ಆದರೆ ಇದು ಸುಳ್ಳು ಸುದ್ದಿ. ಈ ಘಟನೆ ಕ್ಷಮಿಸಲಾಗದು. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಮತ್ತು ಚೇತರಿಸಿಕೊಳ್ಳುತ್ತಿರುವ … Continue reading *ನಟ ಧರ್ಮೇಂದ್ರ ನಿಧನ ವಾರ್ತೆ ಸುಳ್ಳು: ಪತ್ನಿ ಹೇಮಾಮಾಲಿನಿ ಸ್ಪಷ್ಟನೆ*