*ಲೇಡೀಸ್ ಪಿಜಿಗೆ ಬೆತ್ತಲಾಗಿ ನುಗ್ಗಿದ ವ್ಯಕ್ತಿ*: *ಸಿಸಿ ಕ್ಯಾಮರಾದಲ್ಲಿ ಅಸಭ್ಯ ವರ್ತನೆ ಸೆರೆ*

ಪ್ರಗತಿವಾಹಿನಿ ಸುದ್ದಿ: ಲೇಡೀಸ್ ಪಿಜಿಗೆ ವ್ಯಕ್ತಿಯೊಬ್ಬ ಬೆತ್ತಲೆಯಾಗಿ ನುಗ್ಗಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಈ ವ್ಯಕ್ತಿಯ ಅಸಭ್ಯ ವರ್ತನೆಯ ದೃಶ್ಯಗಳು ಪಿಜಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಉಪನಗರ ಪೊಲೀಸರು ವ್ಯಕ್ತಿಯ ಪತ್ತೆಗೆ ಮುಂದಾಗಿದ್ದಾರೆ. ಧಾರವಾಡದಲ್ಲಿ ಈ ಘಟನೆ ನಡೆದಿದೆ. ಧಾರವಾಡದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ. ವ್ಯಕ್ತಿಯೊಬ್ಬ ಲೇಡೀಸ್ ಪಿಜಿಗೆ ಬೆತ್ತಲೆಯಾಗಿ ನುಗ್ಗಿ ಅಸಭ್ಯವಾಗಿ ವರ್ತಿಸಿದ್ದಾನೆ. ಈತನ ಅಸಭ್ಯ ವರ್ತನೆ ಪಿಜಿಯ … Continue reading *ಲೇಡೀಸ್ ಪಿಜಿಗೆ ಬೆತ್ತಲಾಗಿ ನುಗ್ಗಿದ ವ್ಯಕ್ತಿ*: *ಸಿಸಿ ಕ್ಯಾಮರಾದಲ್ಲಿ ಅಸಭ್ಯ ವರ್ತನೆ ಸೆರೆ*